Meseum


ಈ ಮ್ಯೂಸಿಯಂನಲ್ಲಿ ಪ್ರಪಂಚದ ಎಲ್ಲ ತರಹದ ವಿಮಾನಗಳು ಅದರ ಮಾಡಲ್ ಗಳು ಇವೆ. ಹಾಗೂ ಹಳೆಯ ಕಾಲದ ಯುದ್ಧ ವಿಮಾನಗಳು ಇವೆ. ಉದಾಹರಣೆಗೆ ಹಿರೋಶಿಮಾ ಮೇಲೆ ಬಾಂಬ್ ಹಾಕಿದ ವಿಮಾನ ಇಲ್ಲಿದೆ ರೈಟ್ ಬ್ರದರ್ಸ್ ಕಂಡುಹಿಡಿದ ಮೊದಲ ವಿಮಾನದ ಮಾಡಲ್ ಗಳಿಂದ ಹಿಡಿದು ಅನೇಕ ವಿನ್ಯಾಸಗಳಿವೆ ಇದನ್ನು ನೋಡಲು ಒಂದು ಪೂರ್ತಿ ದಿನವಾದರೂ ಸಾಲದು ಅಲ್ಲಿ ಕೆಲವು ವಿಮಾನಗಳಲ್ಲಿ ನಾವೇ ಕೂತುಕೊಂಡು ಕೆಲವು ತರಹದ ಕಂಟ್ರೋಲ್ ಗಳನ್ನು ಮಾಡುವ ವ್ಯವಸ್ಥೆಯು ಇದೆ ಇಂಥದ್ದೇ ಒಂದು ವಿಮಾನದಲ್ಲಿ ನಾನು ಕೂತಿದ್ದು ಇಲ್ಲಿದೆ . ವಿಮಾನಗಳ ಇಂಜಿನ್ಗಳ ಮಾದರಿಗಳನ್ನು ಇಲ್ಲಿ ನೀವು ನೋಡಬಹುದು ಹಳೆಯ ಕಾಲದ ಇಂಜಿನ್ ಇಂದ ಹಿಡಿದು ಅತ್ಯಾಧುನಿಕ ಇಂಜಿನ್ ವರೆಗೂ ಎಲ್ಲ ವಿಮಾನಗಳ ಇಂಜಿನ್ ಗಳು ಇಡಲಾಗಿದೆ ಇಲ್ಲಿರುವ ಅತ್ಯಂತ ದೊಡ್ಡ ವಿಮಾನ ಎಂದರೆ ಸ್ತೆಲ್ತ್ ವಿಮಾನ . ಕ್ಯಾಪಿಟಲ್ ಹಿಲ್ಸ್ ಕನ್ನಡ ಇದನ್ನು ಅನೇಕ ಸಾರಿ ನೀವು ಟಿವಿಗಳಲ್ಲಿ ನೋಡಿರುತ್ತೀರಿ ಇದರ ಹತ್ತಿರ ಹೋಗಲು ಬಹಳ ಕಷ್ಟ ಅದರ ಒಳಗೆ ಬಿಡುವುದು ತೀರ ಕಷ್ಟ ನಾವು ಕಾರಿನಲ್ಲಿ ಕುಳಿತು ಅದರ ಹತ್ತಿರ ಹೋಗಿ ಅನೇಕ ಕಡೆಗಳಿಂದ ಫೋಟೋಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಭಾವ ಮೈದುನ ಶ್ರೀನಾಥ್ ಅವರು ಕಾರ್ನಕನ್ನಡಿಯಲ್ಲಿ ಅದರ ಚಿತ್ರವನ್ನು ಸೆರೆಹಿಡಿರದು ನೀವು ನೋಡಬಹುದು. ಲೇಟ್ ಪಾರ್ಕ್ ಇಲ್ಲಿ ಅನೇಕ ದೋಣಿ ವಿಹಾರ ಇದೆ ಪಾರ್ಕ್ ನಲ್ಲಿ ಓಡಾಡುವುದೇ ಒಂದು ಅತ್ಯಂತ ವಿಚಾರ ಅಲ್ಲಿನ ಕೆಲವು ಚಿತ್ರಗಳನ್ನು ನೀವು ನೋಡಬಹುದು.
ವಿಮಾನದ ಇಂಜಿನ್ 



ದೊಡ್ಡ ವಿಮಾನ 






 











ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು